ರಥೋತ್ಸವ ನಡೆಯೋದು ಪ್ರತಿ ಪಲ್ಗುಣದ ಚಿತ್ತಾ ನಕ್ಷತ್ರದ ದಿನ ,ಆ ದಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವೈಕ್ಯವಾದ ದಿನ ,
ಆ ದಿನ ಸ್ವಾಮಿಯನ್ನು ಬೃಹತ್ ರಥದಲ್ಲಿ ಕೂಡಿಸಿ ರಥವನ್ನು ಸಮಾಧಿ ಮಠಕ್ಕೆ ಕೊಂಡೊಯುತ್ತಾರೆ .
ಬಹಳ ಜೋರಾಗಿ ನಡೆಯೋ ಇ ಜಾತ್ರೆಗೆ ಲಕ್ಷ ಲಕ್ಷ ಜನ ಸಮೊಹನೆ ಅರಿದು ಬರುತ್ತೆ ,
ಅ ದಿನ ತಿಪ್ಪೇಶನ ದರ್ಶನ ಪಡಿಯೋದು ಅಷ್ಟು ಸುಲಬ ಅಲ್ಲ ,ಯಾಕಂದ್ರೆ ತಿಪ್ಪೇಶನ ಮಹಿಮೆಗೆ ಮನಸೋತು ಅಪಾರ ಸಂಖೆಯಲ್ಲಿ ಜನರು ಬೇರೆ ಬೇರೆ ಊರುಗಳಿಂದ ಮತ್ತು ಬೇರೆ ಬೇರೆ ರಾಜ್ಯ ಗಳಿಂದ ದರ್ಶನಕಾಗಿ ಬರುತ್ತಾರೆ .
ಅ ದಿನ ರತೋತ್ಸವ ನೋಡೋದು ತುಂಬಾ ಚೆಂದ . ರತೋತ್ಸವ ನಡೆಯುವಾಗ ಜನರು ತಿಪ್ಪೆಶನನ್ನು ನೆನೆಯುವ ಪರಿ ಕಿವಿಗಳಿಗೆ ತಂಪು ಕೊಡುತದೆ.
ಅಷ್ಟು ಸಂಖೆಯಲ್ಲಿ ಜನ ಸಾಗರ ಅರಿದು ಬಂದ್ರು ಅಲ್ಲಿ ಒಂದೇ ಒಂದು ಅವಗಡ ಸಂಬವಿಸುವುದಿಲ್ಲ ,ಯಾಕಂದ್ರೆ ಸ್ವಾಮಿಯ ಮಹಿಮೆ ಅಪಾರ .ಇ ಜಾತ್ರೆ ೮ ದಿನಗಳ ಕಾಲ ನಡೆಯುತ್ತೆ .


No comments:
Post a Comment