Friday, December 14, 2012

Check out ರುದ್ರೇಶ್'s photos on Facebook.

facebook
Check out ರುದ್ರೇಶ್'s photos on Facebook.
If you sign up for Facebook, you'll be able to stay connected with friends by seeing their photos and videos, staying up to date with their latest status updates, exchanging messages and more.
Join ರುದ್ರೇಶ್ on Facebook
This message was sent to angadi.rudresh.rockstr@blogger.com. If you don't want to receive these emails from Facebook in the future or have your email address used for friend suggestions, please unsubscribe.
Facebook, Inc., Attention: Department 415, PO Box 10005, Palo Alto, CA 94303

Saturday, August 4, 2012

Shriguru Nayakanahatti Tippeswamy

ಕಷ್ಟದಲ್ಲಿ ಇರುವವರಿಗೆ ಭಿಕ್ಷೆ ನೀಡಿದಾತನು  ನೀನು ,
ದುಷ್ಟರಿಗೆ ಶಿಕ್ಷೆ ನೀಡಿದಾತನು  ನೀನು,
ನಿನ್ನನ್ನು ನಮ್ಬಿದಾತನು   ನಾನು 




Saturday, July 21, 2012


ದೇವರನ್ನು ನಂಬಿಕೆಟ್ಟವರಿಲ್ಲ

ದೇವರೆಂದರೆ ನಂಬಿಕೆ ಉಳ್ಳವರು ಸ್ವಲ್ಪ ಜನ , ನಂಬದವರು ಸ್ವಲ್ಪ ಜನ , ನಂಬಿಕೆ ಮತ್ತು ಪ್ರೀತಿ ಇ ಎರಡನ್ನು ಹೇಳಿಹುಟ್ಟಿಸುಹುದತಹುದಲ್ಲ  ಅದು ತಾನಾಗಿ ಬರಬೇಕು .ದೇವರಮುಂದೆ ನಾವೆಲ್ಲಾ ಬಿಕ್ಷಕರು , ದಿನಾಲು ಏನಾದರೊಂದು ಬಿಕ್ಷೆ ಯನ್ನು ಬೇಡುತಿರುತ್ತೇವೆ .  ನಾನು ಕೇಳಿದಾಗ ಕೊಡಲಿಲ್ಲ ಅಂದಮಾತ್ರಕ್ಕೆ ದೇವರಿಲ್ಲ ಅಂತ ವಾದ ಮಾಡುವುದು ಸರಿಯಲ್ಲ . 


ಉದಾಹರಣೆಗೆ :ಎಷ್ಟೋ ಜನ ಬಿಕ್ಷಕರು ನಮ್ಮ ಮುಂದೆ ಬಂದು ಬಿಕ್ಷೆ ಬೇಡುತ್ತಾರೆ , ಅವರಲ್ಲಿ ಎಷ್ಟು ಜನಕ್ಕೆ ನಾವು ಬಿಕ್ಷೆ ಆಕುತ್ತೇವೆ .ಒಬ್ಬರಿಗೆ ,ಇಬ್ಬರಿಗೆ ,ಆಮೇಲೆ  ಇಲ್ಲ ಅಲ್ವ , ಆಗೆನೆ ದೇವರು ಕೂಡ ಯಲ್ಲರಿಗೂ ಬಿಕ್ಷೆ ನೀಡಲು ಆಗುವುದಿಲ್ಲ .


ಎಷ್ಟೋ ಜನ ದೇವರಿಲ್ಲ ಅಂತ ವಾದ ಮಾಡ್ತಾರೆ . ಅಂತ ಜನಗಳು ಒಂದುಸಾರಿ ಇ ಪ್ರಪಂಚ , ಇ ಗಾಳಿ ,ಇ ಪ್ರೀತಿ ,ಇ ಗಿಡ ,ಇ ಮರ , ಇ ನೀರು ಯಾಗೆ ಸೃಷ್ಟಿ ಆಯಿತು ಅಂತ ಯೋಚಿಸಲಿ. ವಿಜ್ಞಾನಿಗಳು ನಾವು ಏನನ್ನೋ ಕಂಡು ಇಡಿದೆವೆಂಬ ಬ್ರಮೆಯಲ್ಲಿ ತೆಲದುತಿದ್ದರೆ ,ಅವರು ಏನೇ ಪ್ರಯತ್ನಿಸಿದರೂ ದೇವರ ಮರ್ಮ ತಿಳಿಯಲಾಗುವುದಿಲ್ಲ .ಪ್ರತಿಯೊಂದು ಜೀವಿಯ ಚಲನವಲನ ಮತ್ತು ಅವನು ಏನು ಮಾಡಬೇಕು ಎಲ್ಲವು ವಿಧಿಲಿಖಿತ  ,ಎಷ್ಟೋ ಜನ ಎಲ್ಲವು  ನಮ್ಮಕೈಯಲ್ಲಿ ಇದೆ ಅಂತ ವಾದ ಮಾಡ್ತಾರೆ , 
ಇಲ್ಲ ಯಾವುದು ನಿನ್ನ ಕೈಯಲಿಲ್ಲ ಎಲ್ಲವು ದೇವರ ಕೈಯಲಿದೆ . 


ಎಲ್ಲರನ್ನು ಆಡಿಸುವವನು ದೇವರು ,ನಾವು ಬರಿ ಗೊಂಬೆಗಳು .


ದೇವರನ್ನು ನಂಬುವವರಿಗೆ  ದೇವರಲ್ಲಿ ನಂಬಿಕೆ ಇಡಲು ರೀಸನ್ ಇರುತ್ತೆ , ಆದರೆ ನಂಬದವರಿಗೆ ರೀಸನ್ ಅನ್ನೋದೇ  ಇರೋದಿಲ್ಲ,ಆವರದು ವಿತಂಡ ವಾದ .

Saturday, March 24, 2012

ಓಂ ನಮೋ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ನನಗೊಂದು ಕ್ಷಮೆ ಇರಲಿ

ನನ್ನ ಕೆಲಸದ ವತ್ತಡ ದಿಂದ ನಾನು ಇ ಬ್ಲಾಗೋದ ಕಡೆ ಗಮನ ಆರಿಸಲು ಆಗುತ್ತಿಲ್ಲ ಅದಕ್ಕೆ ಕ್ಷಮೆ ಇರಲಿ .
ಮತ್ತೆ ನಾನು ಇ ಬ್ಲಾಗೋ ವನ್ನು ಆದಷ್ಟು ಬೇಗ ಮುಂದುವರೆಸುತ್ತೇನೆ .

Saturday, March 10, 2012